The Old video, where former Chief Minister Siddaramaiah lambasting JDS Supremo Deve Gowda goes viral. It is co-incident when, coalition government in Karnataka struggling to pass the trust vote.
ಈ ಹಿಂದೆ, ಸಾರ್ವಜನಿಕ ಸಭೆಯೊಂದರಲ್ಲಿ ಮಾಜಿ ಪ್ರಧಾನಿ, ತಮ್ಮ ಹಿಂದಿನ ರಾಜಕೀಯ ಗುರು ಎಚ್ ಡಿ ದೇವೇಗೌಡರನ್ನು ಎಕ್ಕಿಳಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ದೇವೇಗೌಡರು ಆಡಿದ ರಾಜಕೀಯವನ್ನೆಲ್ಲಾ ಸಿದ್ದರಾಮಯ್ಯ ಇಂಚಿಂಚಾಗಿ ಹೊರಹಾಕಿದ್ದಾರೆ. ಕಳೆದ ಅಸೆಂಬ್ಲಿ ಚುನಾವಣೆಗೂ ಮುನ್ನ ಅಪ್ಪಮಕ್ಕಳನ್ನು ಮನಸಾರೆ ಟೀಕಿಸಿದ್ದ ಸಿದ್ದರಾಮಯ್ಯ, ಬದಲಾದ ಪರಿಸ್ಥಿತಿಯಲ್ಲಿ ಅವರ ಜೊತೆ ಕೈಜೋಡಿಸಬೇಕಾಯಿತು.